ಬೀದರ್ ನಲ್ಲಿ ಮುಂದುವರೆದ ಜಿಟಿ ಜಿಟಿ ಮಳೆ ,38 ಮನೆಗಳಿಗೆ ಹಾನಿ

ಬೀದರ್ ನಲ್ಲಿ ಮುಂದುವರೆದ ಜಿಟಿ ಜಿಟಿ ಮಳೆ ,38 ಮನೆಗಳಿಗೆ ಹಾನಿ

ಬೀದರ್: ಶನಿವಾರದಿಂದ ಧರಿನಾಡು ಬೀದರ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಮಳೆಗೆ  ಭಾನುವಾರ ಜಿಲ್ಲೆಯಲ್ಲಿ 38 ಮನೆಗಳಿಗೆ ಹಾನಿಯಾಗಿದೆ. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆಗೆ ಮನೆ ಹಾನಿಗೀಡಾದ ತಾಲ್ಲೂಕುವಾರು ವಿವರ :  ಔರಾದ್; 6 ಕಮಲನಗರ; 14 ಬಸವಕಲ್ಯಾಣ; 4 ಹುಮನಾಬಾದ್; 2 ಚಿಟಗುಪ್ಪ; 7 ಹುಲಸೂರ;1 ಭಾಲ್ಕಿ; 4

Share this post

Post Comment