ಹಣದ ವಿಚಾರಕ್ಕೆ ಸಹೋದರನಿಗೆ ಚಾಕುವಿನಿಂದ : ಕೊಂದ ತಮ್ಮ!

ಹಣದ ವಿಚಾರಕ್ಕೆ ಸಹೋದರನಿಗೆ ಚಾಕುವಿನಿಂದ : ಕೊಂದ ತಮ್ಮ!

ಹಣದ ವಿಚಾರಕ್ಕೆ ಸಹೋದರನಿಗೆ ಚಾಕುವಿನಿಂದ : ಕೊಂದ ತಮ್ಮ!

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ : ಹಣಕಾಸಿನ ವಿಚಾರಕ್ಕೆ ಚಾಕುವಿನಿಂದ ಇರಿದು ಸಹೋದರನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಲ್ಲೆಯ ಕಾರವಾರದ ಸಾಯಿಕಟ್ಟಾದಲ್ಲಿ ಘಟನೆ ನಡೆದಿದೆ.

ಕಾರವಾರದ ಸಾಯಿಕಟ್ಟಾದಲ್ಲಿ ಈ  ಘಟನೆ ನಡೆದಿದೆ. ಚಾಕುನಿಂದ ಇರಿದು ಸಹೋದರನನ್ನೇ ಮನೀಶ್ ಕಿರಣ್ ಸಹೋದರ ಕೊಲೆ ಮಾಡಿದ್ದಾರೆ.

ಸಂದೇಶ ಪ್ರಭಾಕರ್ ಬರ್ಬರ ಕೊಲೆಯಾಗಿದೆ ಆರೋಪಿ ಮುನಿಷ್ ಕಿರಣನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this post

Post Comment