ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ಅರಂಭ ,ಸಭೆಗೆ ಬಸ್‌ ನಲ್ಲಿ ಬಂದು ಗಮನ ಸೆಳೆದ ಸಿಎಂ

ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ಅರಂಭ ,ಸಭೆಗೆ ಬಸ್‌ ನಲ್ಲಿ ಬಂದು ಗಮನ ಸೆಳೆದ ಸಿಎಂ

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ: ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ಹಿನ್ನಲೆಯಲ್ಲಿ ಸಭೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರು ಕೆಕೆಆರ್‌ಟಿಸಿಯ ಸಾಮಾನ್ಯ ಬಸ್‌ನಲ್ಲಿ ಅಗಮಿಸಿದ್ದಾರೆ.


ಐವಾನ್ ಏ ಶಾಹಿ ಸರ್ಕ್ಯೂಟ್ ಹೌಸ್‌ನಿಂದ ಸಾಮಾನ್ಯ ಬಸ್‌ನಲ್ಲಿ ಆಗಮಿಸಿದ್ದು,KA-32-F-2732 ಸಂಖ್ಯೆಯ ಕೆಕೆಆರ್‌ಟಿಸಿ ಬಸ್‌ ಇದ್ದಾಗಿದೆ.

ಇನ್ನು ಕೆಲವೇ ಕ್ಷಣಗಳಲ್ಲಿ ವಿಶೇಷ ಸಂಪುಟ ನಗರದ ಮಿನಿ ಸೌಧದಲ್ಲಿ ನಡೆಯಲಿದ್ದು ಸಭೆಗೆ ಸಿಎಂ ,ಡಿಸಿಎಂ ಕೂಡ ಅಗಮಿಸಿದ್ದಾರೆ..

ಸಭೆಗೆ ತೆರಳುವ ಮುನ್ನ ಮಾ‍ಧ್ಯಮಗಳ ಕಡೆಗೆ ಕೈ ಬೀಸಿದ್ದಾರೆ ಸಿಎಂ ಸಿದ್ದರಾಮಯ್ಯ ,,ಅದ್ರೆ ಸಭೆಯಲ್ಲಿ ಈ ಭಾಗದ ಜನರಿಗೆ ಬಂಪರ್‌ ಸಿಗಬಹುದು ಎಂದು ಜನರ ನಿರೀಕ್ಷೆಯಿದೆ

Share this post

Post Comment