ಎಷ್ಟೇ ಕತ್ತಲಿದ್ದರೂ ಸಹ ಒಂದು ಪುಟ್ಟ ಹಣತೆ ಅದನ್ನು ನಾಶಪಡಿಸಬಲ್ಲದು. ಅದರರ್ಥ ಬೆಳಕಿನ ಎದುರು ಎಂದಿಗೂ ಕತ್ತಲೆ ಸರಿಸಾಟಿಯಲ್ಲ. ಸತ್ಯದ ಎದುರು ಸುಳ್ಳು ನಿಲ್ಲಲಾರದು. ಒಳಿತಿನ ಎದುರು ಕೆಡುಕು ಹೋರಾಡಲಾರದು.
ಪ್ರಾಮಾಣಿಕತೆಯ ಎದುರು ಸತ್ಯನಿಷ್ಠೂರತೆ ಹಾಗೂ ಅರಿವಿನ ಎದುರು ಮೌಢ್ಯವು ನಿಲ್ಲಲಾರದು. ಇವೆಲ್ಲವನ್ನೂ ಹೊಳೆಯಿಸುವುದು ಈ ದೀಪಾವಳಿ ಹಬ್ಬ. ನವಸಮಾಜದ ಎಲ್ಲಾ ಓದುಗರಿಗೂ ಸಹ ನಮ್ಮ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬವು ನಿಮ್ಮೆಲ್ಲರಿಗೂ ಸಕಲ ಸಮೃದ್ಧಿಯನ್ನು ತರಲಿ ಎಂದು ನಮ್ಮ ಉತ್ತರ ಕರ್ನಾಟಕ ಸುದ್ದಿ ವಾಹಿನಿ ಹಾರೈಸುತ್ತದೆ