ಇಂದು ಹೊರಬೀಳಲೀದೆ ಅಮೆರಿಕ ಚುನಾವಣಾ ಫಲಿತಾಂಶ – ಆರಂಭಿಕ ಎಣಿಕೆಯಲ್ಲಿ ಟ್ರಂಪ್ ಮುನ್ನಡೆ!

ಇಂದು ಹೊರಬೀಳಲೀದೆ ಅಮೆರಿಕ ಚುನಾವಣಾ ಫಲಿತಾಂಶ – ಆರಂಭಿಕ ಎಣಿಕೆಯಲ್ಲಿ ಟ್ರಂಪ್ ಮುನ್ನಡೆ!

ಇಡೀ ವಿಶ್ವವೇ ಎದುರು ನೋಡುತ್ತಿರುವ ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣ ಫಲಿತಾಂಶ ಬುಧವಾರ ಹೊರಬೀಳಲಿದೆ. ಆರಂಭಿಕ ಎಣಿಕೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಮುನ್ನಡೆ ಸಾಧಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ Cಗಳನ್ನು ಗಳಿಸಿ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ 1.9 ಕೋಟಿ ಮತಗಳನ್ನು ಗಳಿಸಿ 101 ಸ್ಥಾನಗಳನ್ನು ಗೆದ್ದು ಬೀಗಿದ್ದಾರೆ.

ಒಟ್ಟಾರೆ ಅಮೆರಿಕ ಅಧ್ಯಕ್ಷ ಪಟ್ಟವನ್ನು ಏರಲು 271 ಸ್ಥಾನಗಳು ಅವಶ್ಯವಾಗಿದೆ. ಬಹುತೇಕ ಸಮೀಕ್ಷೆಗಳು ಡೊನಾಲ್ಡ್‌ ಟ್ರಂಪ್‌ ಗೆಲ್ಲುವುದಾಗಿ ಹೇಳಿದ್ದರೂ ಹಣಾಹಣಿಯ  ಗೆಲುವೇ ಹೊರತು ಸಂಪೂರ್ಣ ಬಹುಮತವಲ್ಲ ಎಂದು ಭವಿಷ್ಯ ನುಡಿದಿವೆ.

Share this post

Post Comment