1.ಬಹುಪಾಲು ಮುಸ್ಲಿಂ ಜನಸಂಖ್ಯೆಯಿರುವ ತಜಕಿಸ್ತಾನ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿದೆ. ಹಿಜಾಬ್ ನಿಷೇಧದ ಜೊತೆಗೆ, ಎರಡು ಪ್ರಮುಖ ಇಸ್ಲಾಮಿಕ್ ಹಬ್ಬಗಳಾದ
ಈದ್ ಅಲ್-ಫಿತರ್ ಮತ್ತು ಈದ್ ಅಲ್-ಅಧಾದಲ್ಲಿ ಮಕ್ಕಳು ಭಾಗವಹಿಸುವುದನ್ನು ಸಹ ತಜಕಿಸ್ತಾನದಲ್ಲಿ ನಿಷೇಧಿಸಲಾಗಿದೆ.
2.ಏಷ್ಯಾದ ಕೆಲವು ಭಾಗಗಳಲ್ಲಿ ಬಿಸಿಲಿನ ತಾಪ ಮುಂದುವರಿದಿರುವುದರಿಂದ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಗೆ ತೆರಳಿದ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, 1000
ಅದರಲ್ಲಿ 68 ಮಂದಿ ಭಾರತೀಯರು ಎಂದು ಎಎಫ್ ಪಿ ವರದಿ ಮಾಡಿದೆ.
3. 4 ವರ್ಷಗಳ ಬಳಿಕ ಭಾರತ-ಚೀನಾ ಮಧ್ಯೆ ನೇರ ವಿಮಾನಯಾನ ಪುನರಾರಂಭಿಸಬೇಕೆಂದು ಚೀನಾ ಬೇಡಿಕೆ ಇಟ್ಟಿದೆ. ಚೀನಾದ ಈ ಬೇಡಿಕೆಯನ್ನು ಭಾರತ ಸಂಪರ್ಣವಾಗಿ
ನರ್ಲಕ್ಷಿಸಿದ್ದು, ಮೊದಲು ಗಡಿ ವಿವಾದವನ್ನು ಪರಿಹರಿಸಲು ಹೇಳುವ ಮೂಲಕ ತಿರುಗೇಟು ನೀಡಿದೆ.
4.ಚೀನಾ ಸೇನೆ ಮತ್ತು ಫಿಲಿಪ್ಪೈನ್ಸ್ ಸೇನೆಗಳ ನಡುವೆ ದಕ್ಷಿಣ ಚೀನಾ ಸಮುದ್ರಲ್ಲಿ ಗಲ್ವಾನ್ ಮಾದರಿ ಗಲಾಟೆ ನಡೆದಿದೆ. ಈ ವೇಳೆ ಚೀನಾದ ಸೈನಿಕರು ಮಚ್ಚು, ಕೊಡಲಿ,
ಎಕೆ 47 ರೈಫಲ್ ದಿಕ್ಸೂಚಿಯ ಪರಿಕರಗಳನ್ನು ಫಿಲಿಫ್ಪೆöÊಸ್ಸ್ ಸೈನಕರಿಂದ ವಶಕ್ಕೆ ಪಡೆದುಕೊಂಡರು.
5.ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಚರ್ಚೆಗಳನ್ನು ಬೆಂಬಲಿಸುವುದಾಗಿ ಅಮೆರಿಕ ಹೇಳಿದೆ, ಆದರೆ ಮಾತುಕತೆಯ ವೇಗ, ವ್ಯಾಪ್ತಿ ಮತ್ತು ಉಭಯ ರಾಷ್ಟçಗಳು
ನಿರ್ಧರಿಸಬೇಕು ಎಂದು ಹೇಳಿದೆ