ಉತ್ತಮ ವಿಪಕ್ಷ ಅಗತ್ಯ : ಪ್ರಧಾನಿ ನರೇಂದ್ರ ಮೋದಿ

ಉತ್ತಮ ವಿಪಕ್ಷ ಅಗತ್ಯ : ಪ್ರಧಾನಿ ನರೇಂದ್ರ ಮೋದಿ

ನಿರಾಸೆಯ ಹೊರಾತಿಗಿಯೂ, 18ನೇ ಲೋಕಸಭೆಯಲಲಿ ಪ್ರತಿಪಕ್ಷಗಳು ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಸಲಿವೆ ಹಾಗೂ ನಮ್ಮ ಪ್ರಜಾಪ್ರಭುತ್ವದ ಇತ್ತಿಹಿಡಿಯಲಿದೆ ಎಂಬ ವಿಶ್ವಾಸವಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಅಧಿವೇಶನಕ್ಕೆ ಮುನ್ನ ಮಾತನಾಡಿದ ಅವರು ‘ಸದನದಲ್ಲಿ ಚರ್ಚೆ ಮತ್ತು ಕಾರ್ಯಶ್ರದ್ಧೆಯನ್ನು ಸಾಮಾನ್ಯ ಜನರು ನಿರೀಕ್ಷಸುತ್ತಾರೆಯೇ ಹೊರತು ಘೋಷಣೆ ನಾಟಕಿಯತೆ ಮತ್ತು ಅಶಾಂತಿಯನಲ್ಲ, ದೇಶಕ್ಕೆ ಉತ್ತಮ ಜವಾಬ್ದಾರಿಯದ ವಿರೋಧ ಪಕ್ಷದ ಅಗತ್ಯವಿದೆ ಎಂದರು.

ಸರ್ಕಾರ ನಡೆಸಲು ಬಹುಮತದ ಅವಶ್ಯಕತೆ ಇದೆ, ಆದರೆ ದೇಶ ಮುನ್ನಡೆಸಲು ಸಹಮತ ಬಹಳ ಅವಶ್ಯಕತೆ, ಮೂರನೇ ಸರ್ಕಾರವು ಮೂರನೇ ಅವಧಿಗೆ ಮೂರು ಪಟ್ಟು ಹೆಚ್ಚು ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.

ಮೈತ್ರಿಕೂಟದ ಸದಸ್ಯರ ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಲೋಕಸಭೆ ಪಾದಯಾತ್ರೆ ನಡೆಸಿದರು, ಪ್ರಧಾನ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪ್ರಮಾಣವಚನೆ ಸ್ವೀಕರಿಸುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಸಂವಿಧಾನದ ಪ್ರತಿ ಪ್ರದರ್ಶಿಸಿದರು.

ಲೋಕಸಭೆಯಲ್ಲಿ ಎಂದೂ ಮೂದಲು ಸಾಲಿನಲ್ಲಿ ಕುಳಿತಿಕೊಳ್ಳದ ರಾಹುಲ್ ಗಾಂಧಿ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್,ಫೈಜಾಬಾದ್ ಸಂಸದ ಅವಧೇಶ ಪ್ರಸಾದ್, ಡಿಎಂಸಿಯ ಕಲ್ಯಾಣ ಬ್ಯಾನರ್ಜಿ ಅವರೊಂದಿಗೆ ಮುಂದಿನ ಸಾಲಿನಲ್ಲಿ ಕುಳಿತರು.

Share this post

Post Comment