ನಾಳೆ ಬಿಜೆಪಿ ರಾಜ್ಯಾ‍ಧ್ಯಕ್ಷ ವಿಜಯೇಂದ್ರ ಬೀದರ್‌ ಜಿಲ್ಲೆಗೆ ಅಗಮನ

ನಾಳೆ ಬಿಜೆಪಿ ರಾಜ್ಯಾ‍ಧ್ಯಕ್ಷ ವಿಜಯೇಂದ್ರ ಬೀದರ್‌ ಜಿಲ್ಲೆಗೆ ಅಗಮನ

ಊತ್ತರ ಕರ್ನಾಟಕ ನ್ಯೂಸ್‌ ಡೆಸ್ಕ್‌ : ರಾಜ್ಯ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ನಾಳೆ ಬೀದರ್‌ ಜಿಲ್ಲೆಗೆ ಅಗಮಿಸಿಲಿದ್ದಾರೆ.ಸದಸ್ಯತ್ವದ ಅಭಿಯಾನದ ನಿಮಿತ್ತ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಹುಡುಗಿ ಗ್ರಾಮದಲ್ಲಿ ಜರುಗಲಿರುವ ಕಾರ್ಯಕ್ರಮಕ್ಕೆ ಅಗಮಿಸಲಿದ್ದಾರೆ.
ನಾಳೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳ್ಳಿಗೆ 9:15 ನಿಮಿಷಕ್ಕೆ ಅಗಮಿಸಲಿದ್ದು ,ರಸ್ತೆ ಮೂಲಕ ದೈವಧೀನರಾದ ಮಾಜಿ ಶಾಸಕ ವೆಂಕಟರೆಡ್ಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ .


ನಂತರ ಕಲಬುರಗಿಯಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲಿದ್ದು ,ನಂತರ ರಸ್ತೆ ಮೂಲಕ ಜಿಲ್ಲೆಯ ಹುಡಗಿ ಗ್ರಾಮದಲ್ಲಿ ಜರುಗುವ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸುವವರು…
ನಂತರ ರಸ್ತೆ ಮೂಲಕ ಹೈದ್ರಾಬಾದ್‌ ಮೂಲಕ ಬೆಂಗಳೂರಿಗೆ ಪಯಣ ಬೆಳೆಸಲಿದ್ದಾರೆ

Share this post

Post Comment