Category: ಬೀದರ್

ಬೀದರ್ : ನಾಳೆ ಪ್ರಾಥಮಿಕ ಮತ್ತು ಫ್ರೌಡ ಶಾಲೆಗಳಿಗೆ ರಜೆ

ಬೀದರ್ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ  ಮಳೆಯಿಂದಾಗಿ ಮಕ್ಕಳ ಅರೋಗ್ಯದ  ಹಿತದೃಷ್ಟಿಯಿಂದ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮಕ್ಕಳಿಗೆ ಶಾಲೆಗೆ ಹಾಜರಾಗಲು ಅನಾನುಕೂಲವಾಗತ್ತಿರುವ ಪ್ರಯುಕ್ತ   ನಾಳೆ 02-09-2024 ರಂದು ಸೋಮುವಾರ ಸರಕಾರಿ/ ಅನುದಾನಿತ/ಅನುದಾನರಹಿತ  ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಒಂದು ದಿನದ  ರಜೆಯನ್ನು ಘೋಷಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಲೀಂ ಪಾಷಾ…
ಬೀದರ್ ನಲ್ಲಿ ಮುಂದುವರೆದ ಜಿಟಿ ಜಿಟಿ ಮಳೆ ,38 ಮನೆಗಳಿಗೆ ಹಾನಿ

ಬೀದರ್: ಶನಿವಾರದಿಂದ ಧರಿನಾಡು ಬೀದರ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಮಳೆಗೆ  ಭಾನುವಾರ ಜಿಲ್ಲೆಯಲ್ಲಿ 38 ಮನೆಗಳಿಗೆ ಹಾನಿಯಾಗಿದೆ. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗೆ ಮನೆ ಹಾನಿಗೀಡಾದ ತಾಲ್ಲೂಕುವಾರು ವಿವರ :  ಔರಾದ್; 6 ಕಮಲನಗರ; 14 ಬಸವಕಲ್ಯಾಣ; 4 ಹುಮನಾಬಾದ್; 2 ಚಿಟಗುಪ್ಪ; 7 ಹುಲಸೂರ;1 ಭಾಲ್ಕಿ;…
ಬೀದರ್ ಮುಂದುವರೆದ ವರುಣ ಅರ್ಭಟ | ಜಿಲ್ಲೆಯ ರೈತರಿಗೆ ಮತ್ತು ಅಧಿಕಾರಿಗಳಿಗೆ ಸಂಸದ ಖಂಡ್ರೆ ಸಂದೇಶ

ಬೀದರ್ :  ಆಸ್ನಾ ಚಂಡಮಾರುತದಿಂದ ಬೀದರ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರೆದಿರುವುದರಿಂದ, ಸಂಸದ ಸಾಗರ ಖಂಡ್ರೆ ಅವರು ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ರೈತರು ಸುರಕ್ಷಿತವಾಗಿರಬೇಕು ಮತ್ತು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮಳೆಯಿಂದಾಗಿ ಸಂಭವಿಸಿದ ಹಾನಿಗಳನ್ನು ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡುವಂತೆ ತಿಳಿಸಿದ್ದಾರೆ. ಅಲ್ಲದೆ, ಸಂಸದ ಸಾಗರ ಖಂಡ್ರೆ…
ಬೀದರ್‌ ಕೋಟೆಯಲ್ಲಿ ಗಮನ ಸೆಳೆದ  ಏರ್‌ ಶೋ   | ಹಾರಿದ ಸೂರ್ಯಕಿರಣ  ಗಡಿ ಮಂದಿಯಲ್ಲಿ ಸಂಭ್ರಮ

ಬೀದರ್‌ ಕೋಟೆಯಲ್ಲಿ ಗಮನ ಸೆಳೆದ  ಏರ್‌ ಶೋ    ಹಾರಿದ ಸೂರ್ಯಕಿರಣ ಗಡಿ ಮಂದಿಯಲ್ಲಿ ಸಂಭ್ರಮ ನಗರದ ಹಲವರಿಂದ ಏರ್‌ ಶೋ ವೀಕ್ಷಣೆ ಬೀದರ್: ನಗರದ ಬಹಮನಿ ಕೋಟೆಯ ಮೇಲೆ ಆಗಸ್ಟ್ 30, 31ರಂದು ಏರ್ ಶೋ ಕಾರ್ಯಕ್ರಮ ಭಾರತೀಯ ವಾಯುಪಡೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.ಇಂದು  ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಕೋಟೆಯಲ್ಲಿ ಏರ್ ಶೋ…
ರೋಟರಿ ಕ್ಲಬ್‌ ಆಫ್‌ ಬೀದರ್‌ ಸಿಲ್ವರ್‌ ಸ್ಟಾರ್‌ ವತಿಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಫರ್ಧೆ

ಬೀದರ್‌ : ನಗರದ SRS ಫಂಕ್ಷನ್ ಹಾಲ್ ನಲಿ ರೋಟರಿ ಕ್ಲಬ್‌ ಆಫ್‌ ಬೀದರ್‌ ಸಿಲ್ವರ್‌ ಸ್ಟಾರ್‌ ವತಿಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಫರ್ಧೆ ಏರ್ಪಡಿಸಲಾಗಿದ್ದು, ನಗರದ ವಿವಿಧ ಶಾಲೆಗಳ 450 ಕ್ಕೂ ಅಧಿಕ ಮಕ್ಕಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಕ್ಲಬ್‌ ನ ಕಾರ್ಯದರ್ಶಿ ಪೂಜಾ ಜಾರ್ಜ್ ತಿಳಿಸಿದ್ದಾರೆ. ಇದೇ ವೇಳೆ ಮಾತಾನಾಡಿದ ಜಂಟಿ ಕಾರ್ಯದರ್ಶಿ…
ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್‌ಸ್ಟಾರ್ ಸದಸ್ಯರು ಗೋವಾದಲ್ಲಿ ರೈನ್ ರನ್

ಪೋರ್ವೊರಿಮ್‌ನ ರೋಟರಿ ಚಾರಿಟೇಬಲ್ ಟ್ರಸ್ಟ್ ,ಗೋವಾದಲ್ಲಿ ಆಯೋಜಿಸಿದ್ದ ಹೆಸರಾಂತ ರೋಟರಿ ರೈನ್ ರನ್ ಮ್ಯಾರಥಾನ್‌ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್‌ಸ್ಟಾರ್ ಸದಸ್ಯರು ಭಾಗವಹಿಸಿದ್ರು. ಕಲ್ಯಾಣ್ ವಲಯ ಮತ್ತು RI ಜಿಲ್ಲೆ 3160 ತಂಡವು ಹೆಮ್ಮೆಯಿಂದ ಪ್ರತಿನಿಧಿಸಿದ್ದು ಸೌಹಾರ್ದತೆ ಮತ್ತು ಉತ್ಸಾಹವನ್ನು ಬೆಳೆಸಿತು ಎಂದು ರೋಟರಿಗಳು ಹರ್ಷ ವ್ಯಕ್ತಪಡಿಸಿದರು. ನವೀನ್ ಗೋಯಲ್, ಡಾ. ಸಂಗಮೇಶ ವಡಗಾವೆ,…