ಕಳೆದ 24 ನಾಲ್ಕು ಗಂಟೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏನಾಯಿತು.
ಕಳೆದ 24 ನಾಲ್ಕು ಗಂಟೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏನಾಯಿತು. 1.ಭಾರತದ ಷೇರುಪೇಟೆಯಲ್ಲಿ ಐಪಿಒಗಳು ಭಾರೀ ಸದ್ದು ಮಾಡುತ್ತಿದ್ದು, ಡಿಇಇ ಡೆವಲಪ್ಮೆಂಟ್ ಎಂಜಿನಿಯರ್ಸ್ ಬಳಿಕ, ನಾಳೆ ಶುಕ್ರವಾರ ಮತ್ತೊಂದು ಸ್ಟಾನಿ ಲೈಫಸ್ಟೆöÊಲ್ಸ್ ಲಿಮಿಟೆಡ ಐಪಿಒ ಮಾರುಕಟ್ಟೆಯಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿದೆ. 2.ಸಕುಮಾ ಎಕ್ಸ್ಪೋರ್ಟ್ಸ್ ಷೇರುಗಳು ಕಳೆದ 5 ದಿನಗಳಲ್ಲಿ ಹೂಡಿಕೆದಾರರಿಗೆ ಶೇ.೨೫ ಪ್ರತಿಶತದಷ್ಟು ಲಾಭವನ್ನು ನೀಡಿವೆ.…