Category: ವಾಣಿಜ್ಯ
ಸಿಲಿಕಾನ್ ಸಿಟಿ ಬೆಂಗಳೂರು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಹಿಂದೆಯೇ ಬ್ಯಾಟರಿ ಚಾಲಿತ ವಾಹನಗಳ ಮಾರಾಟದಲ್ಲಿ ದೇಶದಲ್ಲಿ ದೋಡ್ಡ ನಗರಗಳಾದ ದಿಲ್ಲಿ, ಮುಂಬೈ, ಹೈದರಾಬಾದ್, ಪುಣೆ, ಚೆನ್ನೈ ಅನ್ನು ಹಿಂದಿಕ್ಕಿದ್ದ ಐಟಿ ಸಿಟಿ ಇದೀಗ 2024ರಲ್ಲೂ ಇವಿ ನೋಂದಣಿಯಲ್ಲಿ ತನ್ನ ಮುಂಚೂಣಿ ಸ್ಥಾನವನ್ನು ಉಳಿಸಿಕೊಂಡಿದೆ. ಇನ್ನು ಕಾರುಗಳ ಮಾರಾಟದಲ್ಲಿ ಟಾಟ…
ಭಾರತದ ರೈಲ್ವೇ ಷೇರುಗಳು ಸೋಮವಾರ ಭಾರೀ ಏರಿಕೆಗೆ ಸಾಕ್ಷಿಯಾಗಿದೆ. ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 79,996 ದಿಂದ 79960 ಮತ್ತು ನಿಫ್ಟಿ 24,323 ದಿಂದ 24320 ನೆಗೆಟಿವ್ ವಹಿವಾಟು ನಡೆಸಿದ್ದರೂ ಸಹ ರೈಲ್ವೇ ಷೇರುಗಳ ಏರಿಕಿಗೆ ಕಾರಣವೇನು.. ಭಾರತೀಯ ಷೇರು ಮಾರುಕಟ್ಟೆಯ ವಾರದ ಮೊದಲ ವಹಿವಾಟಿನಲ್ಲಿ ದುರ್ಬಲ ಆರಂಭವಾಗಿದ್ದರು ರೈಲ್ವೇ ಷೇರುಗಳು ಭರ್ಜರಿ ಏರಿಕೆಯನ್ನು ಸಾಧಿಸಿವೆ. ಭಾರತದ ರೈಲ್ವೇ…
ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕತ್ವದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಮೂಲಕ ದೇಶದ ಅತಿದೊಡ್ಡ ಐಪಿಒ ತರಲು RIL ಮುಖ್ಯಸ್ಥ ಮುಖೇಶ್ ಅಂಬಾನಿ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ಈ ಐಪಿಒ ಬಂದಿದ್ದೇ ಆದಲ್ಲಿ ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಅತಿದೊಡ್ಡ ಐಪಿಒ ಆಗಿರಲಿದೆ. ಜಿಯೋ ಕಂಪನಿಯು ಟೆಲಿಕೋಮ ಇಂಡಸ್ಟಿçಯಲಿ ಕಾಲಿಟ್ಟು ಇಡೀ ಇಂಡಸ್ಟಿçಯನ್ನು ಬದಲಾವಣೆಗೋಳಿಸಿದೆ, ಅದರಲ್ಲಿ ಪ್ರಮುಖವಾಗಿ ದೇಶಿಯ…
ಟೆಕ್ನೊಲೊಜಿ ಇಂದು ಬಹಳಷ್ಟು ಮುಂದುವರೆದಿದೆ. ಮೊಬೈಲ್ ನಿಂದ ಹಿಡಿದು ಕಂಪೂಟರ್, ಕೃಷಿ ತಂತ್ರಜ್ಞಾನ ದಿಂದ ವಾಹನಗಳವರೆಗೆ ದಿನಹೋದಂತೆ ಹೊಸ ಹೊಸ ಬದಲಾವಣೆಗಳು ಬರುತ್ತಲೇ ಇರುತ್ತವೆ. ಇದೀಗ ಟೆಕ್ ದೈತ್ಯ ಬಜಾಜ್ ಕಂಪನಿ ಬೈಕ್ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಬಜಾಜ ಗ್ರೂಪ್ ಹಲವು ಕ್ಷೇತ್ರಗಳಲ್ಲಿ ಹೆಸರನ್ನು ಗಳಿಸಿದೆ, ಕ್ಷೇತ್ರಗಳಾದ ಹಣಕಾಸು, ಗ್ರಾಹಕ ಆರೈಕ ವಸ್ತುಗಳು, ಎಲೆಕ್ಟ್ರಾನಿಕ್ಸ್…
ಮೋದಿ ಸರ್ಕಾರದ ಇದು ಮೂರನೇ ಬಜೆಟ್ ಆಗಿದ್ದು, ನಿರ್ಮಾಲ ಸೀತಾರಮಾನ ರವರ ಏಳನೇ ಬಜೆಟ್ ಮಂಡಿಸುತ್ತಿದ್ದಾರೆ, ಈ ಬಜೆಟವು ಜುಲೈ 22 ರಂದು ಮಂಡಿಸುತ್ತಾರೆ ಎಂಬುದಾಗಿದೆ, ಬಹಳಷ್ಟು ಮಂದಿ ಶೇ. 80C ಅಡಿಯಲ್ಲಿ ವಿನಾಯಿತಿಗಳನ್ನು ಹೆಚ್ಚಿಸಲು, ಮತ್ತು ಆರೋಗ್ಯ ವಿಮೆಯ ಮೇಲಿನ ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಲು ಕೋರಿದ್ದಾರೆ. ಹಿಂದುಸ್ತಾನಿ ಅಜ್ಞಾತ ಕುಟುಂಬಗಳು ಮತ್ತು ವೈಯಕ್ತಿಕರಿಗೆ ಆರೋಗ್ಯ…
ಅಮೆರಿಕದ ಖ್ಯಾತ ಉದ್ಯಮಿ ವಾರೆನ್ ಬಫೆಟ್, ತಮ್ಮ ಮರಣಾದ ನಂತರ ಆಸ್ತಿ ಹಂಚಿಕೆಯ ಯಲ್ಲಿ ಬದಲಾವಣೆ ಮಾಡಿದ್ದಾರೆ. . ಬರ್ಕ್‌ಷೈರ್ ಹ್ಯಾಥ್‌ವೇ ಅಧ್ಯಕ್ಷರಾಗಿರುವ 93ವರ್ಷದ ಬಫೆಟ್, ತಮ್ಮ ವಿಲ್ ನಲ್ಲಿ ಬದಲಾವಣೆ ಮಾಡಿದ್ದು, ತಮ್ಮ ಮರಣದ ಬಳಿಕ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ ರವರು ಸ್ಥಾಪಿಸಿದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ಗೆ ದೇಣಿಗೆ ಮುಂದುವರಿಸುವುದಿಲ್ಲ…