Category: ಮನೋರಂಜನೆ
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಮುಂಬೈನ ಬಾಂದ್ರಾ ಪೊಲೀಸರು ತಿಳಿಸಿದ್ದಾರೆ. ಛತ್ತೀಸ್ಗಢದ ರಾಯ್ಪುರದ ಫೈಜಾನ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾದ ಸಂಖ್ಯೆಯಿಂದ ಬೆದರಿಕೆ ಬಂದಿದೆ ಶಾರುಖ್ ಖಾನ್ ತಂಡವು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.ಶಾರುಖ್ ಖಾನ್ ಅವರ ನಿರ್ಮಾಣ ಕಂಪನಿ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಗೆ…
ರಾಕಿಂಗ್ ಸ್ಟಾರ್ ಯಶ್ ಅವರು ಕರ್ನಾಟಕ ಸಿನಿಮಾ ಇಂಡಸ್ಟಿçಯಲ್ಲಿ ವೃತಿಯನ್ನು ಪ್ರಾರಂಭಮಾಡಿ ಹಲವು ಚಿತ್ರಗಳ ಮೂಲಕ ಅವರು ಹೆಸರನ್ನು ಗಳಿಸಿದ್ದಾರೆ, ಚಿತ್ರಗಳಾದ ರಾಮಚಾರಿ, ಗೂಗ್ಲಿ, ಸಂತು ಸ್ಟೆಟ್ ಫಾರ್ವರ್ಡ, ಗಜಕೇಸರಿ ಚಿತ್ರಗಳ ಮೂಲಕ ಪ್ರಾರಂಭಿಸಿ ಕೆಜಿಎಫ್, ಕೆಜಿಎಫ್-2 ಇವಾಗ ರಾಮಯಾಣ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದೇ ವೇಳೆ ಯಾವ ಸಿನಿಮಾ ಎಷ್ಟು ಹಣ ಗಳಿಸಿದೆ ಎಂಬ ರ‍್ಯಾಂಕಿಗ್…
ತೆಲುಗು ಸಿನಿಮಾ ಮಾರುಕಟ್ಟೆಯಲ್ಲಿ ಹೆಸರು ಹೊಂದಿರುವ ಪ್ರಭಾಸ್ ರವರು ಆನೇಕ ಸಿನಿಮಾಗಳನ್ನು ಹಲವಾರು ಸಿನಿಮಾ ತಯಾರಿಗೆ ಕಂಪನಿಗಳ ಜೋತೆ ಕೆಲಸ ಮಾಡಿದ್ದಾರೆ, ಇತ್ತಿಚ್ಚಿಗೆ ಅಷ್ಟೇ ಅವರ ನಾಯಕತ್ವದಲ್ಲಿ ಮತ್ತೊಂದು ಸಿನಿಮಾ ‘ಕಲ್ಕಿ 2898 ಎಡಿ’. ನಾಗ್ ಅಶ್ವಿನ್ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ವೈಜಯಂತಿ ಮೂವೀಸ್ ಸುಮಾರು 600 ಕೋಟಿ ರೂ. ರ‍್ಚು ಮಾಡಿ ನಿರ್ಮಾಣ ಮಾಡಿದೆ.…
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈ ಹಿಂದೆ ಸಾಗರ್ ಪುರಾಣಿಕ್ ಅವರ ಡೊಳ್ಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕಾರ್ತಿಕ್ ಮಹೇಶ್ ಇದೀಗ ‘ರಾಮರಸ’ ಚಿತ್ರದ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾರ್ತಿಕ್ ರ ಮೊದಲ…