T20 ವರ್ಲ್ಡ್ ಕಪ್ ನಿಂದ ವಿರಾಟ್, ರೋಹಿತ, ಜಡೇಜಾ ನಿವೃತ್ತಿ.
ಇತ್ತಿಚ್ಚಿಗೆ ಅಷ್ಟೇ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡವು ಸೌತ ಆಫ್ರಿಕ ವಿರುದ್ಧ ಜಯ ಗಳಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು 17 ವರ್ಷಗಳ ನಂತರ ಐಸಿಸಿ ಟ್ರೋಫಿಯ ಗೆದ್ದಿದೆ. ಇದೆ ಸಮಯಕ್ಕೆ ವಿರಾಟ್ ಕೊಹ್ಲಿ ಮತ್ತು ರೋಹಿತ ಶರ್ಮಾ, ರವಿಂದ್ರ ಜಡೆಜಾ ಅವರ ವೃತಿಜೀವನಕ್ಕೆ ಅಂತ್ಯ ಹೇಳಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ…