ಚಿನ್ನದ ಬೆಲೆ ಮತ್ತೆ ಇಳಿಕೆ, ಬೆಳ್ಳಿ ಸ್ವಲ್ಪ ಏರಿಕೆ; ಬುಧವಾರದ ಗೋಲ್ಡ್ ರೇಟ್ ವಿವಿರ ಇಲ್ಲಿದೆ

ಚಿನ್ನದ ಬೆಲೆ ಮತ್ತೆ ಇಳಿಕೆ, ಬೆಳ್ಳಿ ಸ್ವಲ್ಪ ಏರಿಕೆ; ಬುಧವಾರದ ಗೋಲ್ಡ್ ರೇಟ್ ವಿವಿರ ಇಲ್ಲಿದೆ

ಈ ವಾರದಲ್ಲಿ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿ ಸಾಗಿದೆ. ಅದರೆ, ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಇತ್ತೀಚೆಗೆ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿ ಸಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಏರಿಕೆ ದಾಖಲಿಸಿದೆ. ಪ್ರಸ್ತುತ ಭಾರತದಲ್ಲಿ 10 ಗ್ರಾ 22 ಕ್ಯಾರಟ್ ಚಿನ್ನದ ಬೆಲೆ 66,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,220 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಂಗೆ 91.50 ರೂ. ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,200 ರೂ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,100 ರೂ ಇದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬ ವಿವಿರ ಇಲ್ಲಿದೆ.
ಚಿನ್ನದ ಬೆಲೆಯಲ್ಲಿ (Gold and silver Rates) ಬುಧವಾರ (ಜೂನ್ 19) ಕೂಡ ಇಳಿಕೆಯಾಗಿದೆ. ಇಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ತುಸು ಏರಿಕೆ ಆಗಿದೆ. ಅಮೆರಿಕದ ಆರ್ಥಿಕ ದರದ ವರದಿ ಬಂದ ಬಳಿಕ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಹೆಚ್ಚು ಏರಿಳಿತವಗಬಹುದು ಎನ್ನಲಾಗುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,200 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,220 ರೂಪಾಯಿ ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 9,150 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 66,200 ರುಪಾಯಿ ಆಗಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 9100 ರೂಪಾಯಿ ಇದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (ಜೂ.19ರಂದು ಪ್ರತಿ 10 ಗ್ರಾಂ ಗೆ)
CITY 22 CARAT GOLD PRICE 24-CARAT GOLD PRICE
Delhi 66,340 72,460
Mumbai 66,190 72,210
Ahmedabad 66,240 72,260
Chennai 66,960 73,050
Kolkata 66,190 72,210
Gurugram 66,340 72,460
Lucknow 66,340 72,460
Bengaluru 66,190 72,210
Jaipur 66,340 72,460
Patna 66,240 72,260
Bhubaneshwar 66,190 72,210
Hyderabad 66,190 72,210

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
• ಮಲೇಷ್ಯಾ: 3,460 ರಿಂಗಿಟ್ (61,240 ರುಪಾಯಿ)
• ದುಬೈ: 2,592.50 ಡಿರಾಮ್ (58,890 ರುಪಾಯಿ)
• ಅಮೆರಿಕ: 705 ಡಾಲರ್ (58,820 ರುಪಾಯಿ)
• ಸಿಂಗಾಪುರ: 976 ಸಿಂಗಾಪುರ್ ಡಾಲರ್ (60,130 ರುಪಾಯಿ)
• ಕತಾರ್: 2,640 ಕತಾರಿ ರಿಯಾಲ್ (60,430 ರೂ)
• ಸೌದಿ ಅರೇಬಿಯಾ: 2,650 ಸೌದಿ ರಿಯಾಲ್ (58,930 ರುಪಾಯಿ)
• ಓಮನ್: 277.50 ಒಮಾನಿ ರಿಯಾಲ್ (60,140 ರುಪಾಯಿ)
• ಕುವೇತ್: 220 ಕುವೇತಿ ದಿನಾರ್ (59,830 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
• ಬೆಂಗಳೂರು: 9,100 ರೂ.
• ಚೆನ್ನೈ: 9,600 ರೂ.
• ಮುಂಬೈ: 9,150 ರೂ.
• ದೆಹಲಿ: 9,150 ರೂ.
• ಕೋಲ್ಕತಾ: 9,150 ರೂ.
• ಕೇರಳ: 9,600 ರೂ.
• ಅಹ್ಮದಾಬಾದ್: 9,150 ರೂ.
• ಜೈಪುರ್: 9,150 ರೂ.
• ಲಕ್ನೋ: 9,150 ರೂ.
• ಭುವನೇಶ್ವರ್: 9,600 ರೂ.

Share this post

Post Comment