ಬೆಂಗಳೂರು-ಮೈಸೂರು ಪಾದಯಾತ್ರೆಗೆ ನನ್ನ ಬೆಂಬಲವಿಲ್ಲ : ಕೇಂದ್ರ ಸಚಿವ ಎಚ್.‌ ಡಿ. ಕುಮಾರಸ್ವಾಮಿ

ಬೆಂಗಳೂರು-ಮೈಸೂರು ಪಾದಯಾತ್ರೆಗೆ ನನ್ನ ಬೆಂಬಲವಿಲ್ಲ : ಕೇಂದ್ರ ಸಚಿವ ಎಚ್.‌ ಡಿ. ಕುಮಾರಸ್ವಾಮಿ

ಹಲವು ದಿನಗಳಿಂದ ಕರ್ನಾಟಕದಲ್ಲಿ ವಾಲ್ಮೀಕಿ ಮತ್ತು ಮೂಡ ಹಗರಣದ ಚರ್ಚೆ ನಡೆಯುತ್ತಲ್ಲೆದೆ. ಇದರ ಪರಿಣಾಮವಾಗಿ ರಾಜ್ಯ ಬಿಜೆಪಿ ಘಟಕದ ನಾಯಕರು, ಮುಖಂಡರು ಬೆಂಗಳೂರಿನಿಂದ ಮೈಸೂರು ವರೆಗೆ ಪಾದ ಯಾತ್ರೆಯನ್ನು ನಡೆಸಲು ಬಿಜೆಪಿ ಪಕ್ಷದವರು ತಿರ್ಮಾನಿಸಿದ್ದಾರೆ.

ಅಗಸ್ಟ 3 ರಿಂದ 10 ವರೆಗೆ ನಡೆಯಲ್ಲಿರುವ ಪಾದಯಾತ್ರೆಯಲ್ಲಿ ಮಂಡ್ಯ ಲೋಕಸಭ ಕ್ಷೇತ್ರದಿಂದ ಆಯ್ಕೆ ಯಾಗಿರುವ ಹಾಗೂ ಕೇಂದ್ರ ಸರ್ಕಾರದಲ್ಲಿ ಬೃಹತ ಕೈಗಾರಿಕೆ ಸಚಿವರಾಗಿ ಕೆಲಸ ಮಾಡುತ್ತಿರುವ ಎಚ್.‌ ಡಿ. ಕುಮಾರಸ್ವಾಮಿಯವರು, ಪಾದಯಾತ್ರೆಯ ಬಗ್ಗೆ ಮಾಧ್ಯಮ ಜೋತೆ ಮಾತನಾಡಿರುವ ಅವರು ಪಾದಯಾತ್ರೆಗೆ ನಮ್ಮ ಸಹಮಥಯಿಲ್ಲ ಎಂದಿದ್ದಾರೆ.

ಪಾದಯಾತೆಯ ಬಗ್ಗೆ ಅಸಮಾಧನ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಕೇರಳದಲ್ಲಿ ಭೂ ಕಸಿತದಿಂದ ಜನರು ಜೀವನ ನರಕ ದಂತಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಜನರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಹಗರಣಗಳ ಪಾದಯಾತ್ರೆ ಬೇಕೆ, ಈ ಸಮಯದಲ್ಲಿ ನಾವು ಜನರ ಜೋತೆಗೆ ಇದ್ದು, ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕೇಂದ್ರ ಸಚಿವ ಎಚ್.‌ ಡಿ. ಕುಮಾರಸ್ವಾಮಿಯವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಕರಾವಳಿ ಪ್ರದೇಶದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಮಳೆ ರಾಯನ ಆರ್ಭಟ ಶುರುವಾಗುವ ಸಾಧ್ಯತೆಯಿದ್ದು, ಜುಲೈ 31 ರಿಂದ ಆಗಷ್ಟ 3 ರ ವರೆಗೆ ಮಳೆ, ಜುಲೈ ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆಗಸ್ಟ್ 1ರಂದು ಆರೆಂಜ್ ಅಲರ್ಟ್, ಆಗಸ್ಟ್ 2, 3ರಂದು ಯೆಲ್ಲೋ ಅಲರ್ಟ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.

Share this post

Post Comment