ಮುನಿರತ್ನ ಜೈಲು ಪಾಲು | 14 ದಿನಗಳ ನ್ಯಾಯಾಂಗ ಬಂಧನ
ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿಯನ್ನು ಕೋರ್ಟ್ ನಿರಾಕರಿಸಿದ್ದು,ಜಾಮೀನು ಅರ್ಜಿಯನ್ನು ಮುಂದೂಡಿಕೆ ಮಾಡಿದ್ದು,14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು,ಸೆ 30 ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಯಲಿದೆ,ಹಾಗಾಗಿ ಬಹುತೇಕವಾಗಿ ಪೋಲಿಸ್ ಕಸ್ಟಡಿ ಮುಗಿದಿದ್ದು,ಇವಾಗ ಜೈಲು ಪಾಲಾಗಲಿದ್ದಾರೆ,