ರಾಂಕಿಗ್ ಸ್ಟಾರ್‌ನ ಕೆಜಿಎಫ್-2 ಸಿನಿಮಾ ಮೂರನೇ ಸ್ಥಾನಕ್ಕೆ ಯಾರು ಮೇಲೆ ಮತ್ತು ಯಾರು ಇಳಿದರು ಕೆಳೆಗೆ?

ರಾಂಕಿಗ್ ಸ್ಟಾರ್‌ನ ಕೆಜಿಎಫ್-2 ಸಿನಿಮಾ ಮೂರನೇ ಸ್ಥಾನಕ್ಕೆ ಯಾರು ಮೇಲೆ ಮತ್ತು ಯಾರು ಇಳಿದರು ಕೆಳೆಗೆ?

ರಾಕಿಂಗ್ ಸ್ಟಾರ್ ಯಶ್ ಅವರು ಕರ್ನಾಟಕ ಸಿನಿಮಾ ಇಂಡಸ್ಟಿçಯಲ್ಲಿ ವೃತಿಯನ್ನು ಪ್ರಾರಂಭಮಾಡಿ ಹಲವು ಚಿತ್ರಗಳ ಮೂಲಕ ಅವರು ಹೆಸರನ್ನು ಗಳಿಸಿದ್ದಾರೆ, ಚಿತ್ರಗಳಾದ ರಾಮಚಾರಿ, ಗೂಗ್ಲಿ, ಸಂತು ಸ್ಟೆಟ್ ಫಾರ್ವರ್ಡ, ಗಜಕೇಸರಿ ಚಿತ್ರಗಳ ಮೂಲಕ ಪ್ರಾರಂಭಿಸಿ ಕೆಜಿಎಫ್, ಕೆಜಿಎಫ್-2 ಇವಾಗ ರಾಮಯಾಣ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದೇ ವೇಳೆ ಯಾವ ಸಿನಿಮಾ ಎಷ್ಟು ಹಣ ಗಳಿಸಿದೆ ಎಂಬ ರ‍್ಯಾಂಕಿಗ್ ಚಿತ್ರಗಳ ಬದಲಾವಣೆ ಯಾಗಿದೆ ಸದ್ಯ ಬಾಲಿವುಡ್ನ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಜತೆಗೆ, ಈ ಸಿನಿಮಾದ ನಿರ್ಮಾಣದಲ್ಲಿ ಯಶ್ ಪಾಲುದಾರರು. ಅಷ್ಟೇ ಅಲ್ಲ, ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್’ನಲ್ಲೂ ನಟ ಯಶ್ ನಟಿಸುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟನೆ ಹಾಗು ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಹೊಂಬಾಳೆ ಚಿತ್ರಗಳ ತಯಾರಿಕೆ ಕಂಪನಿಯ ಬಂಡವಾಳದಲ್ಲಿ ನಿರ್ಮಿಸಿಲಾಗಿ’ಕೆಜಿಎಫ್’ ಹಾಗು ‘ಕೆಜಿಎಫ್ 2’ ಸಿನಿಮಾ ಖ್ಯಾತಿ ಹಾಗು ಗಳಿಕೆ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಕೆಜಿಎಫ್ ಚಿತ್ರಕ್ಕಿಂತಲೂ ಕೆಜಿಎಫ್ 2 ಚಿತ್ರದ ಕಲೆಕ್ಷನ್ ಬಹಳಷ್ಟು ಆಗಿದ್ದು, ಈ ಸಿನಿಮಾ ಸ್ಯಾಂಡಲ್ವುಡ್ ಮಟ್ಟಿಗೆ ಹೊಸ ದಾಖಲೆ ಎನಿಸಿತ್ತು. ಆದರೆ, ಇದೀಗ ಬಂದ ಹೊಸ ಸುದ್ದಿಯ ಪ್ರಕಾರ, ನಟ ಯಶ್ ಅಭಿನಯದ ಸಿನಿಮಾ ಕೆಜಿಎಫ್ ಭಾರತದಲ್ಲಿ ಹೊಸ ದಾಖಲೆ ಬರೆದಿದೆ.

ಹೌದು, ಇಲ್ಲಿಯವರೆಗೂ ರಾಜಮೌಳಿ ನಿರ್ದೇಶನ, ಜೂನಿಯರ್ ಎನ್ಟಿಆರ್ ಹಾಗು ರಾಮ್ಚರಣ್ ಅಭಿನಯದ ‘ಆರ್ಆರ್ಆರ್’ ಚಿತ್ರವು ಭಾರತದಲ್ಲಿ ಗಳಿಕೆ ದೃಷ್ಟಿಯಿಂದ ಮೂರನೇ ಸ್ಥಾನದಲ್ಲಿ ಇತ್ತು ಎನ್ನಲಾಗಿತ್ತು. ಆದರೆ ಹೊಸ ಸಂಗತಿ ಏನೆಂದರೆ, ಕೆಜಿಎಫ್ 2 (KGF 2) ಚಿತ್ರವು ಆರ್ಆರ್ಆರ್ ಚಿತ್ರದ ಗಳಿಕೆಯನ್ನು ಹಿಂದಿಕ್ಕಿ, ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಭಾರತದ ಅತೀ ಹೆಚ್ಚಿನ ಗಳಿಕೆ ಕಂಡ ಚಿತ್ರಗಳಲ್ಲಿ ಮೊದಲ ಸ್ಥಾನವನ್ನು ಬಾಲಿವುಡ್ನ ದಂಗಲ್ ಪಡೆದುಕೊಂಡಿದ್ದರೆ, ಎರಡನೇ ಸ್ಥಾನವನ್ನು ರಾಜಮೌಳಿ ನಿರ್ದೇಶನ, ಪ್ರಭಾಸ್ ನಟನೆಯ ‘ಬಾಹಬಲಿ 2’ ಚಿತ್ರವು ಪಡೆದುಕೊಂಡಿದೆ.

Share this post

Post Comment