ಪೋರ್ವೊರಿಮ್‌ನ ರೋಟರಿ ಚಾರಿಟೇಬಲ್ ಟ್ರಸ್ಟ್ ,ಗೋವಾದಲ್ಲಿ ಆಯೋಜಿಸಿದ್ದ ಹೆಸರಾಂತ ರೋಟರಿ ರೈನ್ ರನ್ ಮ್ಯಾರಥಾನ್‌ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್‌ಸ್ಟಾರ್ ಸದಸ್ಯರು ಭಾಗವಹಿಸಿದ್ರು.
ಕಲ್ಯಾಣ್ ವಲಯ ಮತ್ತು RI ಜಿಲ್ಲೆ 3160 ತಂಡವು ಹೆಮ್ಮೆಯಿಂದ ಪ್ರತಿನಿಧಿಸಿದ್ದು ಸೌಹಾರ್ದತೆ ಮತ್ತು ಉತ್ಸಾಹವನ್ನು ಬೆಳೆಸಿತು ಎಂದು ರೋಟರಿಗಳು ಹರ್ಷ ವ್ಯಕ್ತಪಡಿಸಿದರು.
ನವೀನ್ ಗೋಯಲ್, ಡಾ. ಸಂಗಮೇಶ ವಡಗಾವೆ, ಭವೇಶ್ ಪಟೇಲ್, ಆನಂದ್ ಕೋಟರ್ಕಿ, ಸುರೇಂದ್ರ ಸಿಂದೋಲ್, ರಾಘವೇಂದ್ರ ರೆಜಿಂತಲ್, ಗುರು ಸಿಂದೋಲ್, ವೆಂಕಟೇಶ್ ಯೆರ್ಮಳ್ಳಿ, ಅಭಿಷೇಕ್ ಚಿಂತಾಮಣಿ, ಮನೀಶ್ ಸಿಂದೋಲ್, ಪ್ರಸನ್ನ ಸಿಂದೋಲ್, ಕೃಷ್ಣ ಪಸರ್ಗೆ & ಸಾಗರ್ ಬುಟ್ಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದ