ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಡೊನಾಲ್ಡ್ ಟ್ರಂಪ್ಗೆ ಹಾಲಿನ ಅಭಿಷೇಕ!

ಭಾರತದ ತೆಲಂಗಾಣದ ಸಣ್ಣ ಹಳ್ಳಿಯೊಂದರಲ್ಲಿ, ಡೊನಾಲ್ಡ್ ಟ್ರಂಪ್ ಅವರ ನಿರೀಕ್ಷಿತ ಗೆಲುವಿಗೆ ಸಂಭ್ರಮ ಮನೆಮಾಡಿದೆ. ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ 2019ರಲ್ಲಿ ದಿವಂಗತ ಬುಸ್ಸಾ…