ಅಭಿಮಾನಿಗಳ ಜೊತೆ ಜಯನಗರ MES ಮೈದಾನದಲ್ಲಿ ಸುದೀಪ್ ಜನ್ಮದಿನಾಚರಣೆ September 2, 2024 | by ಉತ್ತರ ಕರ್ನಾಟಕ | 0 ಸೋಮವಾರ(ಸೆ.2) ನಟ ಸುದೀಪ್ ಅವರ 51ನೇ ಜನ್ಮದಿನ. ಈ ವರ್ಷ ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸುದೀಪ್ ನಿರ್ಧರಿಸಿದ್ದಾರೆ. ತಮ್ಮ…