ಬಸ್ ಚಾಲಕನ ಕನ್ನಡ ಪ್ರೇಮ.!

ಸಾರಿಗೆ ಬಸ್ ಚಾಲಕರೊಬ್ಬರು ರಾಜ್ಯೋತ್ಸವ ಹಿನ್ನಲೆ ಸರ್ಕಾರಿ ಬಸ್’ನ್ನು ಸಂಪುರ್ಣವಾಗಿ ಕನ್ನಡಮವಾಗಿಸುವ ಮೂಲಕ ಗಮನ ಸೆಳೆದಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಸ್ ಡಿಪೋ ಚಾಲಕ ನಾಗಪ್ಪ…