ಪ್ರಪ್ರಥಮ ಬಾರಿಗೆ  ದಕ್ಷಿಣ ಭಾರತದಲ್ಲಿ ಡಬಲ್‌ ಡೆಕ್ಕರ ಫ್ಲೈ ಓವರ್‌ ಬೆಂಗಳೂರಿನಲ್ಲಿ ಚಾಲನೆ.

ಬೆಂಗಳೂರು ನಗರವನ್ನು ಹಲವು ಹೆಸರುಗಳಿಂದ ಕೆರೆಯಲಾಗುತ್ತದೆ, ಸಿಲಿಕಾನ್‌ ಸಿಟಿ, ಐಟಿ ಬಿಟಿ ಸಿಟಿ, ಟ್ರಾಫಿಕ್‌ ಸಿಟಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಕರ್ನಾಟಕ ಸರ್ಕಾರವು ಟ್ರಾಫಿಕ್‌ ಸಮಸ್ಯೆಯನ್ನು…