
ಬೀದರ್ ಪೋಲಿಸರ್ ಭರ್ಜರಿ ಕಾರ್ಯಾಚರಣೆ, 54 ಸಾವಿರ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ
ಬೀದರ್ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು,ನಗರದ ದಿನ ದಯಾಳ್ ಬಡಾವಣೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ..ವೈದ್ಯರ ಸಲಹೆ ಇಲ್ಲದೇ ಬಳಸುವ ಮಾತ್ರೆಗಳು…