ಬಿಗ್‌ ಬಾಸ್‌ನಿಂದ ಹೊರ ಹೋಗುತ್ತಿದ್ದಂತೆ ಮದುವೆ ಫಿಕ್ಸ್‌; ಕೊನೆಗೂ ಗರ್ಲ್‌ಫ್ರೆಂಡ್‌ ಹೆಸರು ರಿವೀಲ್ ಮಾಡಿದ ಹನುಮಂತು

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಹನುಮಂತನ ಹವಾ ನಡೀತಿದ್ರೆ, ಈಗ ಹನುಮಂತನ ಹುಡುಗಿ ಹವಾ ಸ್ಟಾರ್ಟ್ ಆಗಿದೆ. ವೀಕೆಂಡ್ ಏಪಿಸೋಡ್​​ನಲ್ಲಿ ಕಿಚ್ಚ ಸುದೀಪ್ ಹನುಮಂತನ ಹುಡುಗಿ…