ಮೀಟೂ ಸಭೆ ಯಶಸ್ವಿ- ಮುಂದಿನ ಸಭೆಗೆ ನಟಿಯರನ್ನು ಆಮಂತ್ರಿಸಲು ಮಹಿಳಾ ಆಯೋಗ ಸಲಹೆ September 16, 2024 | by ಉತ್ತರ ಕರ್ನಾಟಕ | 0 ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಕನ್ನಡ ಚಿತ್ರರಂಗದಲ್ಲಿ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯು ಇವತ್ತು ನಡೆಸಿದ ಸಭೆ ಯಶಸ್ವಿಯಾಗಿತ್ತು. ಕನ್ನಡ ಚಿತ್ರರಂಗಕ್ಕೆ ತನ್ನದೇ…