ಪ್ರಪ್ರಥಮ ಬಾರಿಗೆ ವಿಶ್ವದಲ್ಲೇ ಸಿಎನ್‌ಜಿ ಬೈಕ್ ಲಾಂಚ್ ಮಾಡಿದ ಬಜಾಜ್ ಕಂಪನಿ! ಸಂಪೂರ್ಣ ಮಾಹಿತಿ ಇಲ್ಲಿದೆ.
ಟೆಕ್ನೊಲೊಜಿ ಇಂದು ಬಹಳಷ್ಟು ಮುಂದುವರೆದಿದೆ. ಮೊಬೈಲ್ ನಿಂದ ಹಿಡಿದು ಕಂಪೂಟರ್, ಕೃಷಿ ತಂತ್ರಜ್ಞಾನ ದಿಂದ ವಾಹನಗಳವರೆಗೆ ದಿನಹೋದಂತೆ ಹೊಸ ಹೊಸ ಬದಲಾವಣೆಗಳು ಬರುತ್ತಲೇ ಇರುತ್ತವೆ. ಇದೀಗ ಟೆಕ್…