ಗೋ ಮಾತೆ ನಂಬಿದವರಿಗೆ ಯಾವುದೇ ಕಷ್ಟ ಬರಲ್ಲ: ವೀರೇಂದ್ರ ಹೆಗ್ಗಡೆ

ಗೋ ಮಾತೆ ನಂಬಿದವರಿಗೆ ಎಂದೂ ಯಾವುದೇ ಕಷ್ಟ ಬರಲ್ಲ. ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಢರಾಗಿ ಒಳ್ಳಯ  ಜೀವನ ಸಾಗಿಸಬಹುದು’ ಎಂದು ರಾಜ್ಯಸಭೆ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ…