ಕೇಂದ್ರ ಸರಕಾರದಲ್ಲಿ ನಟಿ ದೀಪಿಕಾ ಪಡುಕೋಣೆಗೆ ಮಹತ್ವದ ಜವಾಬ್ದಾರಿ

ಕೇಂದ್ರದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಭೇಟಿಯಾದ ನಟಿ ದೀಪಿಕಾ ಪಡುಕೋಣೆ ದೇಶದ ಮೊದಲ ಮಾನಸಿಕ ಆರೋಗ್ಯದ ರಾಯಭಾರಿ ಆಗಿ ದೀಪಿಕಾ ನೇಮಕ ಇದು ಗೌರವದ ಸ್ಥಾನ ಎಂದ…