ಇಂದು ಹೊರಬೀಳಲೀದೆ ಅಮೆರಿಕ ಚುನಾವಣಾ ಫಲಿತಾಂಶ – ಆರಂಭಿಕ ಎಣಿಕೆಯಲ್ಲಿ ಟ್ರಂಪ್ ಮುನ್ನಡೆ! November 6, 2024 | by ಉತ್ತರ ಕರ್ನಾಟಕ | 0 ಇಡೀ ವಿಶ್ವವೇ ಎದುರು ನೋಡುತ್ತಿರುವ ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣ ಫಲಿತಾಂಶ ಬುಧವಾರ ಹೊರಬೀಳಲಿದೆ. ಆರಂಭಿಕ ಎಣಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಕಮಲಾ…