ಇಂದು ಕೃಪಲಾನಿ ಮತ್ತು ಮೌಲಾನಾ ಜನ್ಮ ದಿನಾಚರಣೆ : ಪ್ರಧಾನಿ ಮೋದಿ ನಮನ

ಕಾಂಗ್ರೆಸ್‌‍ ನ ಮಾಜಿ ಅಧ್ಯಕ್ಷರಾದ ಜೆ.ಬಿ.ಕಪಲಾನಿ ಮತ್ತು ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.…