ಬೀದರ್ ಮುಂದುವರೆದ ವರುಣ ಅರ್ಭಟ | ಜಿಲ್ಲೆಯ ರೈತರಿಗೆ ಮತ್ತು ಅಧಿಕಾರಿಗಳಿಗೆ ಸಂಸದ ಖಂಡ್ರೆ ಸಂದೇಶ September 1, 2024 | by ಉತ್ತರ ಕರ್ನಾಟಕ | 0 ಬೀದರ್ : ಆಸ್ನಾ ಚಂಡಮಾರುತದಿಂದ ಬೀದರ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರೆದಿರುವುದರಿಂದ, ಸಂಸದ ಸಾಗರ ಖಂಡ್ರೆ ಅವರು ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ರೈತರು ಸುರಕ್ಷಿತವಾಗಿರಬೇಕು ಮತ್ತು…