‘ನಮೋ’ಗೆ ‘ಟಗರು’ ಡಿಚ್ಚಿ..! – ನಿಮ್ಮ ಗ್ಯಾರೆಂಟಿಗಳ ಬಗ್ಗೆ ಚರ್ಚೆ ಮಾಡೇಬಿಡೋಣ ಬನ್ನಿ ಎಂದ ಸಿಎಂ!

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರತಿಷ್ಠೆ ಪಾಲಿಟಿಕ್ಸ್ ನಡೆಯುತ್ತಲೇ ಇದೆ. ಕಾಂಗ್ರೆಸ್ ಯೋಜನೆ ಹಾಗೂ ಭರವಸೆಗಳ ವಿರುದ್ಧ ಪಿಎಂ ಮೋದಿ ಆಗಾಗ್ಗೆ ಟ್ವೀಟಾಸ್ತ್ರ ಪ್ರಯೋಗ ಮಾಡುತ್ತಲೇ ಇರ್ತಾರೆ.…