ದೀಪಗಳ ಬೆಳಕು ಎಲ್ಲಿರಗೂ ತರಲಿ ಒಳಿತು – ಮಾಯವಾಗಲಿ ಕತ್ತಲೆಯ ಕೆಡಕು October 31, 2024 | by ಉತ್ತರ ಕರ್ನಾಟಕ | 0 ಎಷ್ಟೇ ಕತ್ತಲಿದ್ದರೂ ಸಹ ಒಂದು ಪುಟ್ಟ ಹಣತೆ ಅದನ್ನು ನಾಶಪಡಿಸಬಲ್ಲದು. ಅದರರ್ಥ ಬೆಳಕಿನ ಎದುರು ಎಂದಿಗೂ ಕತ್ತಲೆ ಸರಿಸಾಟಿಯಲ್ಲ. ಸತ್ಯದ ಎದುರು ಸುಳ್ಳು ನಿಲ್ಲಲಾರದು. ಒಳಿತಿನ ಎದುರು…