ವಿಷಪೂರಿತ ಆಹಾರ ಸೇವಿಸಿ 48 ವಿದ್ಯಾರ್ಥಿಗಳು ಅಸ್ವಸ್ಥ November 14, 2024 | by ಉತ್ತರ ಕರ್ನಾಟಕ | 0 ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಹೊರವಲಯದ ಬಸವತೀರ್ಥ ಗುರುಕುಲ ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ 48 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕ ಅಸ್ವಸ್ಥಗೊಂಡ ಘಟನೆಯೊಂದು ಜರುಗಿದೆ.…