ಕನೆಗೂ 4 ದಶಕಗಳ ಬಳಿಕ ತೆರೆದ ಜಗನಾಥನ ರತ್ನ ಭಂಡಾರ

ನಾಲ್ಕು ದಶಕಗಳ ಬಳಿಕ ಒಡಿಶಾ ರಾಜ್ಯದ ಪುರಿಯ ಜಗನ್ನಾಥ ದೇವಸ್ಥಾನದ ರತ್ನ ಭಂಡಾರವನ್ನು ತೆರೆಯಲಾಗಿದೆ. ಈ ಭಂಡಾರದಲ್ಲಿ ರಾಜರುಗಳಿಂದ ಕಾಣಿಕೆಯಾಗಿ ಬಂದಿದ್ದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು…