ನಟ ದರ್ಶನ್ ಬಾಳಲ್ಲಿ ದೀಪಾವಳಿ ಬೆಳಕು: 6 ವಾರ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ​ಗೆ ಹೈಕೋರ್ಟ್​ ಇಂದು (ಅ.30) ಮಧ್ಯಂತರ ಜಾಮೀನು ನೀಡಿದೆ. ಅನಾರೋಗ್ಯದ…