ಪಪ್ಪಾ, ಪ್ಲೀಸ್ ಬನ್ನಿ ವರ್ಷದ ಹಿಂದೆ ಹುತಾತ್ಮನಾಗಿದ್ದ ಕರ್ನಲ್ ಮನ್ಪ್ರೀತ್ ಸಿಂಗ್ ಯೋಧನಿಗೆ ಈಗಲೂ ವಾಯಿಸ್ ಮೆಸೇಜ್ ಕಳಿಸುತ್ತಿದ್ದಾನೆ ಪುಟ್ಟ ಮಗ!
ದೇಶ ಸೇವೆಗೆ ಹೊರಟ ಸೈನಿಕರು ಮತ್ತೆ ತಮ್ಮ ಮನೆಗೆ ರ್ತಾರೆ ಅಂತಾ ಹೇಳೋಕಾಗಲ್ಲ. ದೇಶ ಸೇವೆಗಾಗಿದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವ ಈ ಸೈನಿಕರ ಶ್ರಮದಿಂದ ಆಯಾ ದೇಶಗಳು…