ಶೈಕ್ಷಣಿಕ ಸಮ್ಮೇಳನದ ಭಿತ್ತಿ ಪತ್ರ ಬಿಡುಗಡೆ

ಕಮಲನಗರ: ಬೀದರ್ ಜಿಲ್ಲಾ ಪ್ರಥಮ ಶೈಕ್ಷಣಿಕ ಸಮ್ಮೇಳನದ ಭಿತ್ತಿ ಪತ್ರವನ್ನು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅವರು  ಬಿಡುಗಡೆ ಮಾಡಿದರು. ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರು ಸ್ಮಾರಕ ಭವನದಲ್ಲಿ…