ಕನ್ನಡಿಗರಿಗಾಗಿ ಮೀಸಲಾತಿಯ ವಿರುದ್ಧವಾದ ನಂತರ ತಡೆಹಿಡಿದ ಸರ್ಕಾರ July 18, 2024 | by ಉತ್ತರ ಕರ್ನಾಟಕ | 0 ಕರ್ನಾಟಕ ಸರ್ಕಾರವು ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ದ್ಯೋಗ ಮೀಸಲಾತಿಗಾಗಿ ಹೊಸ ಕಾನೂನು ತರಲು ಮುಂದಾಗಿದೆ. ಆದ್ರೆ, ಇದಕ್ಕೆ ಉದ್ಯಮದಾರರಿಂದ ವ್ಯಾಪಕ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ರಾಜ್ಯ…