ಕಲಬುರಗಿಯಲ್ಲಿ ಮತ್ತೊಂದು ಅತಿದೊಡ್ಡ ಹನಿಟ್ರ್ಯಾಪ್ ಜಾಲ ಪತ್ತೆ.!

ಕಲಬುರಗಿಯಲ್ಲಿ ಮತ್ತೊಂದು ಅತಿದೊಡ್ಡ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ.‌ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರೊಬ್ಬರಿಗೆ ಬ್ಲಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದಂಪತಿಯನ್ನು…