ಹೆತ್ತವರನ್ನು ಪೂಜಿಸಿದಾಗ ದೇವರ ಸಾಕ್ಷಾತ್ಕಾರ ಸಾಧ್ಯ September 16, 2024 | by ಉತ್ತರ ಕರ್ನಾಟಕ | 0 ಔರಾದ : ತಂದೆ-ತಾಯಿ ಕಣ್ಣಿಗೆ ಕಾಣುವ ದೇವರು. ಹೆತ್ತವರನ್ನು ಪೂಜಿಸಿದಾಗ ಮಾತ್ರ ದೇವರ ಸಾಕ್ಷಾತ್ಕಾರ ಸಾಧ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಹೇಳಿದರು. ಪಟ್ಟಣದ…