
ಹೊರಬೀಳುತ್ತಾ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ, ಇಂದು ಅಥವಾ ನಾಳೆ ಚಾರ್ಜ್ಶೀಟ್ ಸಲ್ಲಿಕೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ವಿಜಯನಗರ ಉಪವಿಭಾಗ ಪೊಲೀಸರು ಇಂದು ಅಥವಾ ನಾಳೆಯೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದು ನಿಚ್ಚಳವಾಗಿದೆ. ಇದಕ್ಕೆ ಸೂಚ್ಯವಾಗಿ ‘ಇನ್ನೆರಡು ದಿನಗಳಲ್ಲಿ…