ಎನ್ ಎಸ್ ಸಿ ಮುಖ್ಯಸ್ಥರಾಗಿ  ಬಿ.ಶ್ರೀ ನಿವಾಸನ್ ನೇಮಕ

ಹಿರಿಯ ಐಪಿಎಸ್‌ ಅಧಿಕಾರಿ ಬಿ. ಶ್ರೀನಿವಾಸನ್‌ ಅವರನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮುಖ್ಯಸ್ಥರನ್ನಾಗಿ ಮಂಗಳವಾರ ನೇಮಿಸಲಾಗಿದೆ. ಶ್ರೀನಿವಾಸನ್‌ ಅವರು ಬಿಹಾರ ಕೆಡರ್‌ ನ 1992ರ ಬ್ಯಾಚ್‌…