ನೂರಾರು ಮರ ಕಡಿದ ‘ಟಾಕ್ಸಿಕ್’ ಚಿತ್ರತಂಡಕ್ಕೆ ಸಂಕಷ್ಟ : ಕಾನೂನು ಕ್ರಮಕ್ಕೆ ಸಚಿವ ‘ಈಶ್ವರ್ ಖಂಡ್ರೆ’ ಸೂಚನೆ.!

ನೂರಾರು ಮರ ಕಡಿದ ‘ಟಾಕ್ಸಿಕ್‘ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದ್ದು, ಕಾನೂನು ಕ್ರಮಕ್ಕೆ ಸಚಿವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ…